ಮಕ್ಕಳು ಹೇಗಿದ್ರೂ ಚೆಂದ. ನನ್ನ ಸಂಬಂಧಿಯೊಬ್ಬರ ಮಗ ಆಗಮಕೃಷ್ಣ ಫೋಟೋ ಎಂದರೆ ಮುಖತುಂಬ ಅಳು. ಹಾಗಾಗಿ ಆತನ ಗಮನಕ್ಕೆ ಬಾರದೆ ತೆಗೆದ ಎರಡು ಕ್ಯಾಂಡಿಡ್ ಕ್ಷಣಗಳು ಇಲ್ಲಿವೆ

Advertisements

muddy spirit 2

 

 

 villagers of dakhina kannada enjoying their time during an event of mud sports near mangalore